ಸುಂದರ ಕನಸುಗಳ ಕಟ್ಟಿ ನೋಡಲು ಬಂದೆ ಈ ಪ್ರಪಂಚ,
ಯೋಚಿಸೆ ಇರಲಿಲ್ಲ ಮುಂದೆ ಏನ್ ಆಗದೀರಬಹುದೆಂದು ಕೊಂಚ,
ಅರಿವೇ ಇಲ್ಲದೇ ಮಾಡಿದಾದರೂ ನನ್ನ ಜೀವನದಲ್ಲೊಂದು ಚಕ್ರವ್ಯೂಹದಂತಹ ಸಂಚ,
ತೋರಿಸಿದರು ಕೊನೆಗೆ ಎಂದೂ ಕಾಣದ, ಮರೆಯಲಾಗದ Bencha Bencha...
P.S.: This poem is written by one of my friend for all those engineers who are in Bench.
No comments:
Post a Comment